ರುದ್ರ, ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಕೆ.ಸುಕುಮಾರ್ ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಅಮರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಖುಷ್ಬು ಮತ್ತು ಅಶ್ವಥ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಖುಷ್ಬು ಅಶ್ವಥ್ ಅರುಣ ಅಭಿನಯ == ಉಲ್ಲೇಖಗಳು ==